LATEST NEWS2 years ago
ಕೊನೆಗೂ ತನ್ನನ್ನು ತಾನೇ ಮದುವೆಯಾದ ಕ್ಷಮಾ ಬಿಂದು…!
ಗುಜರಾತ್: ಭಾರೀ ಸಂಚಲನ ಮೂಡಿಸಿದ್ದ ವಡೋದರ ಮೂಲದ ಯುವತಿ ಕ್ಷಮಾ ಬಿಂದು ಕೊನೆಗೂ ತನ್ನನ್ನು ತಾನೇ ಮದುವೆಯಾಗಿದ್ದಾರೆ. ಜೂ.11ರಂದು ನಡೆಯಬೇಕಾಗಿದ್ದ ಇವರ ವಿವಾಹ ಹಲವರ ವಿರೋಧದ ಹಿನ್ನೆಲೆಯಲ್ಲಿ ಮೂರು ದಿನಗಳ ಮುಂಚೆಯೇ ಶಾಸ್ತ್ರೋಕ್ತವಾಗಿ ನಡೆದಿದೆ. ಕ್ಷಮಾ...