DAKSHINA KANNADA3 years ago
ಮಂಗಳೂರು: ಕ್ರೇನ್ ಢಿಕ್ಕಿ-MRPL ಉದ್ಯೋಗಿ ಜೀವಾಂತ್ಯ
ಮಂಗಳೂರು: ಕ್ರೇನ್ ಢಿಕ್ಕಿಯಾಗಿ ಎಮ್ಆರ್ಪಿಎಲ್ ಉದ್ಯೋಗಿಯೋರ್ವರು ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ಮಂಗಳೂರಿನಲ್ಲಿ ನಡೆದಿದೆ. ಎಮ್ಆರ್ಪಿಎಲ್ ಉದ್ಯೋಗಿ ಕೇಶವ ಕೋಟ್ಯಾನ್ (40) ಮೃತ ದುರ್ದೈವಿ. ಎಮ್ಆರ್ಪಿಎಲ್ ನ ಒಳಗೆ ವರ್ಕ್ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕ್ರೇನ್...