LATEST NEWS2 years ago
ಕಾರ್ಕಳ: ಕೋವಿಡ್ ಟೈಂನಲ್ಲಿ ಕೈಕೊಟ್ಟ ಇಂಜೆಕ್ಷನ್-ಮನನೊಂದು ವ್ಯಕ್ತಿ ಜೀವಾಂತ್ಯ..
ಕಾರ್ಕಳ: ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಕೌಡೂರು ಗ್ರಾಮದಲ್ಲಿ ನಡೆದಿದೆ. ಕಾರ್ಕಳದ ತಡ್ಪೆದೋಟದ ನಿವಾಸಿ ಪ್ರದೀಪ್ ಪೂಜಾರಿ (37) ಮೃತ ದುರ್ದೈವಿ. 10 ವರ್ಷಗಳ ಕಾಲ ಮುಂಬೈ ಮತ್ತು...