LATEST NEWS2 years ago
ಮದುವೆ ಪಾರ್ಟಿಯಲ್ಲಿ ಪೋಲಿಸ್ ಲಾಠಿ ಚಾರ್ಜ್ : ವಿಚಾರಣೆ ಮುಗಿಯುವ ತನಕ ಕೋಟ ಪೊಲೀಸರಿಗೆ ಠಾಣೆ ಬ್ಯಾನ್..!
ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ತಟ್ಟು ಬಾರಿಕೆರೆ ಕೊರಗ ಸಮುದಾಯದ ವ್ಯಕ್ತಿಯೊಬ್ಬರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದಾಗ ಕೋಟ ಪೊಲೀಸರು ಭೇಟಿ ನೀಡಿ ಲಾಠಿ ಪ್ರಹಾರ ನಡೆಸಿದ ಪ್ರಕರಣವನ್ನು ಪೊಲೀಸ್ ಇಲಾಖೆ...