DAKSHINA KANNADA2 years ago
ಬಂಟ್ವಾಳದಲ್ಲಿ ನೇತ್ರಾವತಿ ಪಾಲಾದ ಯುವಕನ ಡೆಡ್ಬಾಡಿ ಉಳ್ಳಾಲದಲ್ಲಿ ಪತ್ತೆ
ಉಳ್ಳಾಲ: ಸಜಿಪಪಡು ಗ್ರಾಮದ ತಲೆಮೊಗರು ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿದ್ದ ಯುವಕ ನೀರುಪಾಲಾಗಿದ್ದು ಮೂರು ದಿನಗಳ ನಂತರ ಆತನ ಮೃತದೇಹ ಇಂದು ಉಳ್ಳಾಲದ ಕೋಟೆಪುರ ಕೋಡಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಯುವಕ ಅಶ್ವಿತ್...