DAKSHINA KANNADA4 years ago
ಉಡುಪಿ ಕೊರೊನಾ ಹೆಚ್ಚಳ ನಡುವೆ ನಡೆದ ಸಂತೆ :ನಗರಸಭೆಯಿಂದ13 ಮಂದಿಗೆ ದಂಡ..!
ಉಡುಪಿ:ಸರಕಾರದ ಆದೇಶದ ಮಧ್ಯೆಯೂ ಇಂದು ಬೆಳಗ್ಗೆ ಸಂತೆಕಟ್ಟೆ ಸಂತೆ ಮಾರುಕಟ್ಟೆಯ ಹೊರಗಡೆ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿಗಳಿಗೆ ಉಡುಪಿ ನಗರಸಭೆ ಅಧಿಕಾರಿಗಳು ದಂಡ ವಿಧಿಸುವ ಮೂಲಕ ತೆರವುಗೊಳಿಸಿದ್ದಾರೆ. ಮೇ 1ರಂದು ಹೊರಡಿಸಲಾದ ಪರಿಷ್ಕೃತ ಕೋವಿಡ್...