LATEST NEWS3 years ago
ದೇಶದಲ್ಲೇ 3ನೇ ಸ್ಥಾನದಲ್ಲಿದೆ ಕೇರಳದ ಕೋವಿಡ್ ಸೋಂಕಿತರ ಸಂಖ್ಯೆ:ಮೇ8-16ರವರೆಗೆ ಕಂಪ್ಲೀಟ್ ಲಾಕ್ ಡೌನ್ ಘೋಷಣೆ:
ತಿರುವನಂತಪುರಂ:ದೇಶದಲ್ಲಿ ಅತೀ ಸಣ್ಣ ರಾಜ್ಯ ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ. ದಿನವೊಂದರಲ್ಲಿ 41,953 ಹೊಸ ಕೋವಿಡ್ ಕೇಸ್ ಹಾಗೂ 58 ಸಾವು ವರದಿಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ ಮೇ 8ರಿಂದ ಮೇ...