DAKSHINA KANNADA1 year ago
ಗೋ ಹತ್ಯೆ-ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಸರ್ಕಾರದ ನಿಲುವಿಗೆ ಕರಾವಳಿ ಸಂತರ ಖಂಡನೆ..!
ಗೋ ಹತ್ಯೆ-ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಸರ್ಕಾರದ ನಿಲುವನ್ನು ಕರಾವಳಿ ಸಾಧು ಸಂತರು, ಮಠಾಧೀಶರು ತೀವ್ರವಾಗಿ ಖಂಡಿಸಿದ್ದು ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಮಂಗಳೂರು : ಗೋ ಹತ್ಯೆ-ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ...