BANTWAL2 years ago
ಕಾಂತಾರ ಕ್ಲೈಮ್ಯಾಕ್ಸ್ ನೋಡ ನೋಡುತ್ತಲೇ ಯುವಕನ ದೇಹದಲ್ಲಿ ದೈವ ಆವಾಹನೆ, ಥಿಯೇಟರ್ನಲ್ಲೇ ಆರ್ಭಟಿಸಿದ ಯುವಕ..!
ಕಾಂತಾರ ಸಿನಿಮಾ ವೀಕ್ಷಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ದೈವ ಆವಾಹನೆಯಾದ ಸುದ್ದಿಯ ಬಳಿಕ ಇದೀಗ ಚಿತ್ರ ವೀಕ್ಷಣೆ ಮಾಡುತ್ತಿದ್ದ ಯುವಕನ ಮೇಲೆ ದೈವದ ಅವಾಹನೆ ಆದ ಮತ್ತೊಂದು ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು : ಕಾಂತಾರ ಸಿನಿಮಾ...