DAKSHINA KANNADA2 years ago
ಮಂಗಳೂರು: ಶ್ರೀ ವಾಮನಾಶ್ರಮ ಸ್ವಾಮೀಜಿ ವೆಂಕಟರಮಣ ದೇವಳಕ್ಕೆ ಭೇಟಿ
ಮಂಗಳೂರು: ವೈಶ್ಯವಾಣಿ ಸಮಾಜದ ಐಕ್ಯತೆ ಮತ್ತು ಸಮಾಜದ ಏಳಿಗೆಗಾಗಿ ಶ್ರೀ ಆದಿಶಂಕರಾಚಾರ್ಯರ ಜನ್ಮ ಸ್ಥಳ ಕೇರಳದ ಕಾಲಾಡಿಯಿಂದ ಉತ್ತರಪ್ರದೇಶದ ಕಾಶಿಯವರೆಗೆ ಶ್ರೀ ವಾಮನಾಶ್ರಮ ಮಹಾ ಸ್ವಾಮೀಜಿಯವರು ಪಾದಯಾತ್ರೆ ಹಮ್ಮಿಕೊಂಡಿದ್ದು ಶುಕ್ರವಾರ ಮಂಗಳೂರಿನ ಗೌಡ ಸಾರಸ್ವತ ಸಮಾಜದ...