LATEST NEWS2 years ago
ತಹಶೀಲ್ದಾರ್ ಕಾಲು ಹಿಡಿದು ಗೋಗರೆದ ರೈತ: ವೀಡಿಯೋ ವೈರಲ್
ತುಮಕೂರು: ಜಮೀನಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುವಂತೆ ರೈತರೊಬ್ಬರು ಕಣ್ಣೀರಿಟ್ಟು ತಹಶೀಲ್ದಾರ್ ಕಾಲು ಹಿಡಿದು ಗೋಗರೆದ ಘಟನೆ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚಿಗೆ ನಡೆದಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ತಾಲ್ಲೂಕಿನ ನಾಗವಲ್ಲಿಯ ರೈತ ಮುನಿಯಪ್ಪ...