BANTWAL1 year ago
ಅಕ್ಸಿಡೆಂಡ್ ಸ್ಪಾಟ್ ಆಗ್ತಿರುವ ಬಂಟ್ವಾಳದ ಚೆಂಡ್ತಿಮಾರ್..! ಸ್ಕೂಟಿಗೆ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ – ತಾಯಿ- ಮಗನಿಗೆ ಗಾಯ..!
ಬಂಟ್ವಾಳ : ದ್ವಿಚಕ್ರವಾಹನವೊಂದಕ್ಕೆ ಸಿಮೆಂಟ್ ಮಿಕ್ಸರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನದಲ್ಲಿದ್ದ ತಾಯಿ ಮಗ ಇಬ್ಬರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ಬಾಳ ಸಮೀಪದ ಚೆಂಡ್ತಿಮಾರ್ ಎಂಬಲ್ಲಿ ನಡೆದಿದೆ. ಇಲ್ಲಿನ ಸರಪಾಡಿ ಗ್ರಾಮದ...