DAKSHINA KANNADA2 years ago
ಮೂಡುಬಿದಿರೆ: ಜಾಗದ ವಿಚಾರದಲ್ಲಿ ಕಿರಿಕ್-ಮಹಿಳೆ ಮೇಲೆ ಹಲ್ಲೆ
ಮೂಡುಬಿದಿರೆ: ಜಾಗದ ವಿಚಾರದಲ್ಲಿ ವಿವಾದ ಉಂಟಾಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಇಂದು ಬಂಧಿಸಿದ ಘಟನೆ ಮೂಡುಬಿದಿರೆಯ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೊಟ್ಟುವಿನಲ್ಲಿ ನಡೆದಿದೆ. ಕುಮ್ಮಿ ಪಡುಮಾರ್ನಾಡು ಗ್ರಾ.ಪಂ....