LATEST NEWS2 years ago
ಮಡಿಕೇರಿಯಲ್ಲಿ ವ್ಯಾನ್-ಬೈಕ್ ಢಿಕ್ಕಿ: ಸವಾರ ಜೀವಾಂತ್ಯ
ಮಡಿಕೇರಿ: ವ್ಯಾನ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮಡಿಕೇರಿಯ ಚೆಟ್ಟಳ್ಳಿ ಸಮೀಪ ಕತ್ತಲೆಕಾಡು ತಿರುವಿನಲ್ಲಿ ನಡೆದಿದೆ. ಮಕ್ಕಂದೂರು ನಿವಾಸಿ ಕೂಲಿ ಕಾರ್ಮಿಕ ಲಿತೀಶ್ ಪೂಜಾರಿ (22) ಮೃತಪಟ್ಟ ದುರ್ದೈವಿ....