BELTHANGADY1 year ago
ಎಲ್ಲಿ ನೋಡಿದರಲ್ಲಿ ಕಪ್ಪು ಕನ್ನಡಕ-ಬೆಳ್ತಂಗಡಿ ಜನರನ್ನು ಹೈರಾಣಾಗಿಸಿದ ಕೆಂಗಣ್ಣು ಖಾಯಿಲೆ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಂಗಣ್ಣು ಸಾಂಕ್ರಮಿಕ ಕಾಯಿಲೆಯ ಸಮಸ್ಯೆ ಜನರನ್ನು ಹೈರಾಣಾಗಿಸಿದ್ದು, ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇತ್ತ ಈ ಕಾಯಿಲೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೂ ಕಾಲಿಟ್ಟಿದ್ದು ಕೆಂಗಣ್ಣು ಕಾಯಿಲೆಗೆ...