LATEST NEWS2 years ago
ಕಾರ್ಕಳದಲ್ಲಿ ಕಾರ್ನಲ್ಲಿ ಬೆಂಕಿ: ಸುಟ್ಟು ಭಸ್ಮ-ಇಬ್ಬರು ಪಾರು
ಕಾರ್ಕಳ: ಚಲಿಸುತ್ತಿದ್ದ ಕಾರು ಅಚಾನಕ್ ಆಗಿ ಹೊತ್ತಿ ಉರಿದ ಘಟನೆ ನಿನ್ನೆ ಮಧ್ಯರಾತ್ರಿ ಮುಡಾರು ಗ್ರಾಮದ ಬಜಗೋಳಿ ಕಡಾರಿ ಸಮೀಪ ನಡೆದಿದೆ. ಶೃಂಗೇರಿ ಮೂಲದ ಅಬ್ದುಲ್ ಖಾದರ್ ಮತ್ತು ಕಲಂದರ್ ಎಂಬವರು ಅದೃಷ್ಟವಶಾತ್ ಅವಘಡದಿಂದ ಪಾರಾದವರಾಗಿದ್ದಾರೆ....