LATEST NEWS2 years ago
ಕುಂದಾಪುರ: ಅನಾಥನ ಬಾಳಿಗೆ ಬೆಳಕಾದ ಅನಾಥ ರಕ್ಷಕ ಈಶ್ವರ್ ಮಲ್ಪೆ
ಕುಂದಾಪುರ: ಬೈಂದೂರು ಕಂಬದ ಕೋಣೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆಯ ಬದಿಯಲ್ಲಿ ಅನಾಥವಾಗಿ ಬಿದ್ದಿದ ಆಂಧ್ರ ಮೂಲದ ವ್ಯಕ್ತಿಯನ್ನು ಅನಾಥ ರಕ್ಷಕನಾದ ಈಶ್ವರ್ ಮಲ್ಪೆ ಅವರು ಆಸ್ಪತ್ರೆಗೆ ದಾಖಲು ಮಾಡಿದ ಮಾನವೀಯ ಘಟನೆ ಕುಂದಾಪುರದಲ್ಲಿ ನಡೆದಿದೆ....