LATEST NEWS2 years ago
ತಂದೆಯ ಲಾರಿಯಡಿಗೆ ಬಿದ್ದು ಕೊನೆಯುಸಿರೆಳೆದ ಒಂದೂವರೆ ವರ್ಷದ ಕಂದಮ್ಮ..!
ಆನೆಕಲ್: ತಂದೆಯ ವಾಹನಕ್ಕೆ ಸಿಲುಕಿ ತನ್ನದೇ ಒಂದೂವರೆ ವರ್ಷದ ಕಂದಮ್ಮ ಸಾವನಪ್ಪಿರುವ ಘಟನೆ ಬೆಂಗಳೂರಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಮನಹಳ್ಳಿಯಲ್ಲಿ ನಡೆದಿದೆ. ಮೃತ ಕಂದಮ್ಮನನ್ನು ಬಾಲಕೃಷ್ಣ ಎಂಬುವರ ಮಗಳು ಮನಿಶಾ ದೇವಿ ಎಂದು ಗುರುತಿಸಲಾಗಿದೆ....