DAKSHINA KANNADA2 years ago
ಮಂಗಳೂರು: ಓಕುಳಿ ಉತ್ಸವದಲ್ಲಿ ಮಿಂದೆದ್ದ ಯುವಜನತೆ
ಮಂಗಳೂರು: ರಥಬೀದಿಯ ವೆಂಕರಮಣ ದೇವಸ್ಥಾನದ ಆವರಣದಲ್ಲಿ ಸಂಭ್ರಮದ ಓಕುಳಿ ಉತ್ಸವ ಇಂದು ನಡೆಯಿತು. ಸಾವಿರಾರು ಮಂದಿ ಭಾಗವಹಿಸಿ ಬಣ್ಣಗಳ ರಂಗಿನಲೋಕದಲ್ಲಿ ಮಿಂದೆದ್ದರು. ಮಕ್ಕಳು ಪಿಚಕಾರಿಗಳಲ್ಲಿ ಬಣ್ಣ ನೀರು ತುಂಬಿಸಿ, ಪರಸ್ಪರ ಚಿಮ್ಮಿಸುತ್ತಾ ಖುಷಿ ಪಟ್ಟರು. ಮಂಗಳೂರು...