LATEST NEWS3 years ago
ಮಗಳ ಮದುವೆ ಮಾಡಿಸಿ, ಗಂಡನ ಮನೆಗೆ ಕಳುಹಿಸಿದ ಮರುಕ್ಷಣವೇ ಇಹಲೋಕ ತ್ಯಜಿಸಿದ ತಂದೆ..!
ಕೊಡಗು: ಮಗಳಿಗೆ ವಿವಾಹ ಮಾಡಿ ಗಂಡನ ಮನೆಗೆ ಕಾರು ಹತ್ತಿಸಿ ಕಳುಹಿಸಿದ ಅರೆ ಕ್ಷಣದಲ್ಲಿ ತಂದೆ ಮೃತಪಟ್ಟ ದಾರುಣ ಘಟನೆ ಕೊಡಗಿನ ಸೋಮವಾರಪೇಟೆಯಲ್ಲಿ ನಡೆದಿದೆ. ಕಿಬ್ಬೆಟ್ಟ ಗ್ರಾಮದ ಕೃಷಿಕ ಚಿನ್ನಪ್ಪ(60) ಮೃತ ದುರ್ದೈವಿ. ಸೋಮಪಾರಪೇಟೆಯ ಒಕ್ಕಲಿಗರ...