LATEST NEWS3 years ago
ಹುತಾತ್ಮ ಯೋಧನ ಮನೆಗೆ ಹೋಗುವ ಬದಲು ಜೀವಂತವಿರುವ ಯೋಧನ ಪತ್ನಿ ಭೇಟಿ ಮಾಡಿ ಸರ್ಕಾರಿ ನೌಕರಿ-ಭೂಮಿ ಕೊಡಿಸುತ್ತೇನೆ ಎಂದ ಬಿಜೆಪಿ ಸಚಿವ
ಗದಗ: ಮೃತಪಟ್ಟ ಯೋಧನ ಕುಟುಂಬದ ನಿವಾಸಕ್ಕೆ ಭೇಟಿ ನೀಡಬೇಕಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸದ್ಯ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧನ ಮನೆಗೆ ತೆರಳಿ ಸೈನಿಕನ ಪತ್ನಿಗೆ, ಸರ್ಕಾರಿ ನೌಕರಿ ಹಾಗೂ ಜಮೀನು ಕೊಡುವ ಭರವಸೆ...