LATEST NEWS2 years ago
ಪುಣೆ: ಸಮಯ ಮೀರಿದ ಎ.ಆರ್. ರಹಮಾನ್ ಸಂಗೀತ ಕಾರ್ಯಕ್ರಮನ್ನು ನಿಲ್ಲಿಸಿದ ಪೊಲೀಸರು
ಪುಣೆಯ ರಾಜಾ ಬಹಾದುರ್ ಮಿಲ್ಸ್ ಎಂಬಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಕಾರ ಎ.ಆರ್. ರಹಮಾನ್ ಅವರ ಸಂಗೀತ ಕಾರ್ಯಕ್ರಮವು ನಡೆದಿತ್ತು. ಈ ಮನೋರಂಜನೆ ಕಾರ್ಯಕ್ರಮವು ವೀಕ್ಷಿಸಲು ಸಾವಿರಾರು ಮಂದಿ ಸೇರಿದ್ದರು. ಆದರೆ ಈ ಸೋಗೆ ನೀಡಿದ...