BANTWAL2 years ago
ಬಂಟ್ವಾಳ: ರಸ್ತೆಯಲ್ಲಿ ಬಿದ್ದಿದ್ದ ಬಂಗಾರದ ಬ್ರೇಸ್ಲೈಟ್ನ್ನು ಪೊಲೀಸರಿಗೆ ಒಪ್ಪಿಸಿದ ಬ್ಯಾಂಕ್ ಮ್ಯಾನೇಜರ್
ಬಂಟ್ವಾಳ: ಬಿದ್ದುಕೊಂಡಿದ್ದ ಬಂಗಾರದ ಬ್ರೇಸ್ಲೈಟೊಂದು ಬ್ಯಾಂಕ್ ಮ್ಯಾನೇಜರ್ ಓರ್ವನಿಗೆ ಬಿಸಿರೋಡು ಬಸ್ ನಿಲುಗಡೆಯ ರಸ್ತೆಯಲ್ಲಿ ಸಿಕ್ಕಿದ್ದು, ಅದನ್ನು ಪೊಲೀಸರಿಗೆ ನೀಡಿದ ಘಟನೆ ನಿನ್ನೆ ಬಂಟ್ವಾಳದ ಬಿಸಿರೋಡಿನಲ್ಲಿ ನಡೆದಿದೆ. ಬಿಸಿರೋಡು ಸರ್ವೀಸ್ ರೋಡ್ ನಲ್ಲಿ ಮಂಗಳೂರು ಕಡೆಗೆ...