LATEST NEWS1 year ago
ಯಾವುದಕ್ಕೂ ಪ್ರಯೋಜನ ಇಲ್ಲದ ಪಕ್ಷ ಅಂದ್ರೆ ಕಾಂಗ್ರೆಸ್, ಈ ಬಾರಿ ಧರ್ಮದಂಗಲ್ಗೆ ಕೌಂಟರ್ ಕೊಡಲು SDPI ಸಜ್ಜು-ಹನೀಫ್
ಉಡುಪಿ: ಯಾವುದಕ್ಕೂ ಪ್ರಯೋಜನ ಇಲ್ಲದ ಪಕ್ಷ ಅಂದ್ರೆ ಅದು ಕಾಂಗ್ರೆಸ್. ಹಿಜಾಬ್ ವಿಷಯದಲ್ಲಿ ಕೂಡಾ ಕಾಂಗ್ರೆಸ್ ಮುಖಂಡರು ಯಾರೂ ಮಾತಾಡಿಲ್ಲ. ಕಾಪು ಮಾರಿಗುಡಿ ಜಾತ್ರೆಯಲ್ಲಿ ಧರ್ಮದಂಗಲ್ ಅಡ್ಡಿ ಬಂತು. ಆಗ ಕೂಡಾ ಆ ಕಮಿಟಿಯಲ್ಲಿ ಕಾಂಗ್ರೆಸ್...