DAKSHINA KANNADA2 years ago
ಸುರತ್ಕಲ್: ಇನ್ಸ್ಟಾಗ್ರಾಂ ಗೆಳೆಯನನ್ನು ಅರಸಿ ಬಂದ ಚೆನ್ನೈನ MBBS ವಿದ್ಯಾರ್ಥಿನಿ-ಅತ್ತ ಗೆಳೆಯನೂ ಇಲ್ಲ, ಇತ್ತ ಬ್ಯಾಗೂ ಕಾಣೆ..!
ಸುರತ್ಕಲ್: ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಸ್ನೇಹವಾದ ಯುವಕನನ್ನು ಅರಸಿಕೊಂಡು ಎಂಬಿಬಿಎಸ್ ವಿಧ್ಯಾರ್ಥಿನಿಯೊಬ್ಬಳು ಮಂಗಳೂರಿಗೆ ಆಗಮಿಸಿದ ಘಟನೆ ನಡೆದಿದೆ. ರಾಜಸ್ಥಾನ ಮೂಲದ ಪ್ರಸ್ತುತ ಚೆನ್ನೈನಲ್ಲಿ ಎಂಬಿಬಿಎಸ್ ದ್ವಿತೀಯ ವರ್ಷ ಓದುತ್ತಿರುವ ವಿದ್ಯಾರ್ಥಿನಿ ರೇಶು ಎಂಬಾಕೆ ಗೆಳೆಯನನ್ನು ಹುಡುಕಿಕೊಂಡು...