DAKSHINA KANNADA3 years ago
ಉಳ್ಳಾಲದಲ್ಲಿ ಬಾಲಕನ ಕೊಲೆಯಲ್ಲಿ ಅಂತ್ಯವಾದ ಪಬ್ ಜೀ ಆಟ…!!
ಮಂಗಳೂರು: ನಾಪತ್ತೆಯಾಗಿದ್ದ ಬಾಲಕನ ಶವ ಇಂದು (ಭಾನುವಾರ) ಮುಂಜಾನೆ ಉಳ್ಳಾಲ ಪೊಲೀಸ್ಠಾಣಾ ವ್ಯಾಪ್ತಿಯ ಕೆ.ಸಿ. ರೋಡ್ಬಳಿ ಶವವಾಗಿ ಪತ್ತೆಯಾಗಿದೆ. ಮೃತನನ್ನು ಹಕೀಬ್ (13) ಎಂದು ಗುರುತಿಸಲಾಗಿದೆ.ಬಾಲಕನ ದೇಹವು ಮನೆಯಿಂದ ಸುಮಾರು 3 ಕಿ.ಮೀ ದೂರದಲ್ಲಿ ಪತ್ತೆಯಾಗಿದ್ದು...