DAKSHINA KANNADA2 years ago
ಗಮನಿಸಿ: ಉದ್ದಿಮೆ ಪರವಾನಗಿ ನವೀಕರಿಸಿಕೊಳ್ಳಲು ಜೂ.30 ಕೊನೆಯ ದಿನ
ಮಂಗಳೂರು: ಕರ್ನಾಟಕ ಪೌರ ನಿಗಮಗಳ ಕಾಯ್ದೆ 1976ರ ಕಲಂ 343, 353ರ ಪ್ರಕಾರ ಮಾರ್ಚ್ ಮಾಹೆಯ ಅಂತ್ಯದೊಳಗೆ ಕಡ್ಡಾಯವಾಗಿ ಉದ್ದಿಮೆ ಪರವಾನಿಗೆಯನ್ನು ನವೀಕರಣ ಮಾಡಿಸಬೇಕು. ನಂತರದ ಪರವಾನಿಗೆಗೆ ಯಾವುದೇ ಮಾನ್ಯತೆ ಇರುವುದಿಲ್ಲ. ಉದ್ದಿಮೆದಾರರಿಗೆ ಹೊಸದಾಗಿ ಪರವಾನಿಗೆ...