LATEST NEWS2 years ago
ಅಗ್ನಿಪಥ್-ಪ್ರವಾದಿ ನಿಂದನೆ ಗಲಭೆಯಲ್ಲಿ 2000 ಮಂದಿ ಅರೆಸ್ಟ್
ಲಕ್ನೋ: ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯ ಮೇಲಿನ ಹಿಂಸಾಚಾರ ಹಾಗೂ ನೂಪುರ್ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ನಡೆದ ಗಲಭೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಇದುವರೆಗೆ ಒಟ್ಟು 2000 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಯುಪಿ ಡೈರೆಕ್ಟರ್...