LATEST NEWS2 years ago
ಮುಸ್ಲಿಂರ ವಿರುದ್ಧ ಪೇಜಾವರ ಶ್ರೀಗಳ ನಿಲುವನ್ನು ಸಮರ್ಥಿಸಿದ ಪ್ರಮೋದ್ ಮುತಾಲಿಕ್
ಉಡುಪಿ: ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಿದರೂ ಕೃಷ್ಣನೂರಿಗೆ ಶ್ರೀ ರಾಮ ಸೇನಾ ವರಿಷ್ಟ ಪ್ರಮೋದ್ ಮುತಾಲಿಕ್ ಭೇಟಿ ನೀಡಿದ್ದಾರೆ. ಹಿಂದೂ ಜಾಗರಣಾ ವೇದಿಕೆಯು ಗಂಗೊಳ್ಳಿಯ ವೀರೇಶ್ವರ ದೇವಸ್ಥಾನದಲ್ಲಿ ಕಳೆದ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ...