LATEST NEWS5 months ago
ತಲೆಮೇಲೆ ಕಲ್ಲು ಎತ್ತಿಹಾಕಿ ವಕೀಲನ ಬರ್ಬರ ಕೊಲೆ..!!
ಕಲಬುರಗಿ: ವಕೀಲರೊಬ್ಬರು ನ್ಯಾಯಲಕ್ಕೆ ತೆರಳುತ್ತಿದ್ದ ಸಂದರ್ಭ ದುಷ್ಕರ್ಮಿಗಳಿಬ್ಬರುಹಾಡಹಗಲೇ ಕೊಲಿಗೈದಿರುವ ಘಟನೆ ಕಲಬುರಗಿಯ ನಗರದ ಸಾಯಿ ಮಂದಿರ್ ಬಳಿ ನಡೆದಿದೆ. ಕೊಲೆಯಾದ ವಕೀಲರನ್ನು ಉದನೂರ ಗ್ರಾಮದ ನಿವಾಸಿ ಜಿಲ್ಲಾ ನ್ಯಾಯಾಲಯದ ವಕೀಲ ಈರಣ್ಣ ಗೌಡ ಪೊಲೀಸ್ ಪಾಟೀಲ್(40)...