LATEST NEWS1 year ago
ಕೆಲಸ ಮಾಡುವ ಕಚೇರಿಯಲ್ಲೇ ಕಳ್ಳತನ ಮಾಡಿದ ಖತರ್ನಾಕ್ ಸಿಬ್ಬಂದಿ-ಮೂವರು ಅರೆಸ್ಟ್
ಚಿಕ್ಕಬಳ್ಳಾಪುರ: ಕೆಲಸ ಮಾಡುವ ಕಚೇರಿಯಲ್ಲೇ ರಾತ್ರೋರಾತ್ರಿ ಕಳ್ಳತನ ಮಾಡಿ ಬೆಳಗ್ಗೆ ಏನೂ ತಿಳಿಯದಂತೆ ಕೆಲಸಕ್ಕೆ ಹಾಜರಾಗುತ್ತಿದ್ದ ಸಿಬ್ಬಂದಿಗಳು ಪೊಲೀಸರ ಅತಿಥಿಗಳಾದ ಘಟನೆ ಚಿಕ್ಕಬಳ್ಳಾಪುರ ಮುನೇಶ್ವರ ಬಡಾವಣೆಯಲ್ಲಿ ನಡೆದಿದೆ. ಸುದರ್ಶನ್ ,ಮಹೇಶ್ ,ಮುಂಜನಾಥ್ ಬಂಧಿತ ಆರೋಪಿಗಳು. ಇಲ್ಲಿನ...