LATEST NEWS2 years ago
ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಎಸ್. ರವಿ ಕುಮಾರ್ ರಾಜೀನಾಮೆ..!
ನವದೆಹಲಿ: ಇನ್ಫೋಸಿಸ್ ಕಂಪೆನಿಯಲ್ಲಿ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸುತ್ತಿದ್ದ ಎಸ್.ರವಿ ಕುಮಾರ್ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಇವರ ರಾಜೀನಾಮೆ ಅಕ್ಟೋಬರ್ 11ರಿಂದಲೇ ಅನ್ವಯವಾಗಿದೆ. ಇವರು ಅಧ್ಯಕ್ಷರಾಗಿ ತೆಗೆದುಕೊಂಡ ಜವಾಬ್ದಾರಿ, ಇವರ ಕರ್ತವ್ಯ ನಿಷ್ಠೆ ಎಲ್ಲವನ್ನು ಕೂಡಾ ಆಡಳಿತ...