bengaluru2 years ago
ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಫೋಟ: ತಂದೆ-ಮಗಳು ಸಾವು
ಬೆಂಗಳೂರು: ಬೈಕ್ನಲ್ಲಿ ಹೋಗುತ್ತಿರುವ ವೇಳೆ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ತಂದೆ ಮಗಳು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಿನ್ನೆ ನಡೆದಿದೆ. ಚೈತನ್ಯ (19) ಹಾಗೂ ಶಿವರಾಜ್ (55) ಸಾವಿಗೀಡಾದ ದುರ್ದೈವಿಯಾಗಿದ್ದಾರೆ. ಮೃತರ ಕುಟುಂಬಕ್ಕೆ ಒಟ್ಟು 20...