LATEST NEWS11 months ago
ಮುಟ್ಟಿನ ನೋವು ತಾಳಲಾರದೇ ಪೇನ್ ಕಿಲ್ಲರ್ ಮಾತ್ರೆ ಸೇವಿಸಿದ ಪರಿಣಾಮ16 ವರ್ಷದ ಹುಡುಗಿ ಸಾವು
Death : ಋತುಸ್ರಾವದ ಸಮಯದಲ್ಲಿ ಹೊಟ್ಟೆಯ ನೋವು, ಸೆಳೆತವನ್ನು ತಡೆಯಲಾರದೆ ಟ್ಯಾಬ್ಲೆಟ್ ಸೇವಿಸುವ ಅಭ್ಯಾಸ ಬಹಳಷ್ಟು ಮಹಿಳೆಯರಲ್ಲಿ ಇರುತ್ತೆ. ಆದ್ರೆ ಇದು ದೇಹಕ್ಕೆ ಒಳ್ಳೆಯದ್ದಲ್ಲ ಎಂದು ಮನೆಯವರು ಹೇಳಿದ್ರೂ ಇಂದಿನ ದುಡಿಯುವ ಯುಗದಲ್ಲಿ ಹೊಟ್ಟೆ ನೋವಿನಿಂದಾಗಿ...