DAKSHINA KANNADA3 years ago
ಆಸ್ಕರ್ ಆರೋಗ್ಯ ಸ್ಥಿರ : ದಯವಿಟ್ಟು ವದಂತಿ ಹರಿಸಬೇಡಿ ಕಳಕಳಿಯ ಮನವಿ ಮಾಡಿದ ಆಸ್ಕರ್ ಕುಟುಂಬ
ಮಂಗಳೂರು : ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರು ಮಂಗಳೂರಿನ ಯನೆಪೋಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ನಿಧನರಾಗಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ಅವರ ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ....