LATEST NEWS3 years ago
ಅನಧಿಕೃತ ಕುಡಿಯುವ ನೀರಿನ ಮಾರಾಟ-ಆಯುಕ್ತರಿಗೆ ದೂರು..!
ಅನಧಿಕೃತ ಕುಡಿಯುವ ನೀರಿನ ಮಾರಾಟ-ಆಯುಕ್ತರಿಗೆ ದೂರು ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ಮಲಿನ ನೀರನ್ನು ಕುಡಿಯುವ ನೀರೆಂದು ಪ್ಯಾಕೇಟ್ ಗಳಲ್ಲಿ ತುಂಬಿ ಮಾರಾಟ ಮಾಡಲಾಗುತ್ತಿದೆ. ಕೊರೊನಾ ಬಂದು ಜನತೆ ಮೊದಲೇ ಜೀವಭಯದೊಂದಿಗೆ ಬದುಕುತ್ತಿದ್ದಾರೆ. ಇದರೊಂದಿಗೆ...