LATEST NEWS2 years ago
ಉಡುಪಿ: ಅತ್ತೆಗೆ ತೆಂಗಿನ ಬೊಂಡದಿಂದ ಹೊಡೆದು ಅಳಿಯನಿಂದ ಹಲ್ಲೆ
ಉಡುಪಿ: ವೃದ್ಧ ಅಂಗವಿಕಲೆ ಅತ್ತೆಗೆ ಅಳಿಯನೊಬ್ಬ ತೆಂಗಿನ ಬೊಂಡದಿಂದ ಹೊಡೆದು ಗಾಯಗೊಳಿಸಿ ಜೀವಬೆದರಿಕೆ ಹಾಕಿದ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಚಿ ಖಾರ್ವಿ (65) ಅವರು ಮಗಳು ಲಕ್ಷಿಯನ್ನು ಗಂಗಾಧರ ಎಂಬಾತನಿಗೆ ಮದುವೆ...