BELTHANGADY1 year ago
ಬೆಳ್ತಂಗಡಿಯಲ್ಲಿ ಟಿವಿ ನೋಡಲು ಮನೆಗೆ ಬರುತ್ತಿದ್ದ ಬಾಲಕಿ ಮೇಲೆರಗಿದ ಕಾಮುಕ-ಗರ್ಭಪಾತ ನಡೆಸಿ ಎಸ್ಕೇಪ್ ಆದ ಆರೋಪಿಗಳಿಗೆ ಶೋಧ….!
ಬೆಳ್ತಂಗಡಿ: ಬಾಲಕಿಯೊಬ್ಬಳ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿ, ಗರ್ಭವತಿಯಾದ ಬಳಿಕ ಗರ್ಭಪಾತ ಮಾಡಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ಪರಿಸರದಲ್ಲಿ ನಡೆದಿದೆ. ಬಾಲಕಿ ತನ್ನ ಮನೆ ಹತ್ತಿರದ ಸುಧೀರ್ ಎಂಬವನ...