LATEST NEWS3 years ago
ತಾಲಿಬಾನ್ನಿಂದ LPG ದರ ಏರಿಕೆ: ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್
ಹುಬ್ಬಳ್ಳಿ: ತಾಲಿಬಾನ್ ಸಮಸ್ಯೆಯಿಂದಲೇ LPG ಸಿಲಿಂಡರ್ ಮತ್ತು ತೈಲ ಬೆಲೆ ಏರಿಕೆಯಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನದ ಬಳಿಕ ಮಾತಾಡಿದ ಅರವಿಂದ್ ಬೆಲ್ಲದ್, ತಾಲಿಬಾನ್ ಉಗ್ರರಿಂದ...