LATEST NEWS1 year ago
ಪುತ್ತೂರು : ನಾಪತ್ತೆಯಾಗಿದ್ದ ಕೌಕ್ರಾಡಿಯ ವೃದ್ಧೆ 3 ದಿನಗಳ ಬಳಿಕ ಅರಣ್ಯದಲ್ಲಿ ಪತ್ತೆ..!
ಪಕ್ಕದ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದ ಕೌಕ್ರಾಡಿಯ 80 ವರ್ಷದ ವೃದ್ಧೆಯೊಬ್ಬರು ವಾಪಸ್ ಬರುವಾಗ ದಾರಿ ತಪ್ಪಿದ ಪರಿಣಾಮ ಕಾಡು ಸೇರಿದ್ದು ಇದೀಗ ಮೂರು ದಿನಗಳ ಬಳಿಕ ಪತ್ತೆಯಾಗಿದ್ದಾರೆ. ಪುತ್ತೂರು :ಪಕ್ಕದ ಮನೆಗೆ ಹೋಗಿ...