bangalore4 months ago
ಬೈಕ್ -ಟಿಪ್ಪರ್ ಢಿಕ್ಕಿ: ಟೆಕ್ಕಿ ಸ್ಪಾಟ್ ಡೆತ್..!
ಬೆಂಗಳೂರು: ಟಿಪ್ಪರ್ ವಾಹನವೊಂದು ಬೈಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬನ್ನೇರುಘಟ್ಟ ರಸ್ತೆಯ ಡಿಮಾರ್ಟ್ ಬಳಿ ನಡೆದಿದೆ. ಅರುಣ್ (28) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಅರುಣ್ ಕ್ಯಾಬ್ ಜೆಮಿನಿ...