BANTWAL2 years ago
ಅಂಗಳದಲ್ಲಿ ಒಣಗಿಸಲು ಇಟ್ಟಿದ್ದ ಅಲ್ಯುಮಿನಿಯಂ ಪಾತ್ರೆ ಕಳವು ಪ್ರಕರಣಕ್ಕೆ ಬಂಟ್ವಾಳದಲ್ಲಿ ಎಫ್ಐಆರ್
ಬಂಟ್ವಾಳ: ತೊಳೆದು ಇಟ್ಟಿದ್ದ ಪಾತ್ರೆ ಹಾಗೂ ಸ್ನಾನ ಮಾಡುವ ಹಂಡೆ ಕದ್ದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಮತ್ತೋರ್ವ ಪರಾರಿಯಾಗಿದ್ದಾನೆ. ಅಗರಗಂಡಿ ನಿವಾಸಿ ಪ್ರವೀಣ ಬಂಧಿತ ಆರೋಪಿಯಾಗಿದ್ದು,...