DAKSHINA KANNADA3 years ago
ನಿನ್ನೆಯಿಂದ ಅಡುಗೆ ಅನಿಲ ದರ ಮತ್ತೆ 25 ರೂಪಾಯಿ ಏರಿಕೆ
ಹೊಸದಿಲ್ಲಿ: ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮಂಗಳವಾರ 25 ರೂ. ಏರಿಸಲಾಗಿದೆ. ಈ ಏರಿಕೆಯೊಂದಿಗೆ ದೇಶೀಯ ಸಿಲಿಂಡರ್ ಈಗ ರಾಷ್ಟ್ರ ರಾಜಧಾನಿಯಲ್ಲಿ 859 ರೂ.ಗೆ ತಲುಪಿದೆ. ದೇಶಾದ್ಯಂತ ಇದೇ ಪ್ರಮಾಣದಲ್ಲಿ ಬೆಲೆಯನ್ನು ಹೆಚ್ಚಿಸಲಾಗಿದೆ. ತೈಲ ಕಂಪನಿಗಳು...