DAKSHINA KANNADA6 months ago
ಅಡಿಕೆ ಮಾಲೀಕನ ಮಗನ ಮೇಲೆ ತಲ್ವಾರ್ ದಾಳಿ ನಡೆಸಿ ಅಡಿಕೆ ದೋಚಿದ ಖದೀಮರು..!
ಪುತ್ತೂರು: ಅಡಿಕೆ ಮಾಲೀಕನ ಪುತ್ರನ ಮೇಲೆ ತಲ್ವಾರ್ ದಾಳಿ ನಡೆಸಿ ಅಡಿಕೆ ದೋಚಲು ಯತ್ನಿಸಿದ ಘಟನೆ ಪುತ್ತೂರಿನ ಸರ್ವೆಯ ಪಣೆಮಜಲುವಿನಲ್ಲಿರುವ ಎಡಪತ್ಯ ಫಾರ್ಮ್ಸ್ ನಲ್ಲಿ ನಡೆದಿದೆ. ಒಂದು ಕಾರು ಹಾಗೂ ಸ್ಕೂಟಿಯಲ್ಲಿ ಬಂದಿದ್ದ ಖದೀಮರ ತಂಡವೊಂದು...