LATEST NEWS3 years ago
ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೆ ಅಜ್ಜನ ಮೃತದೇಹ ಫ್ರಿಡ್ಜ್ನಲ್ಲಿಟ್ಟ ಮೊಮ್ಮಗ
ಹೈದರಾಬಾದ್: ಅಂತ್ಯ ಸಂಸ್ಕಾರ ನಡೆಸಲು ಹಣವಿಲ್ಲದ ಕಾರಣ ಮೊಮ್ಮಗ ತನ್ನ ಅಜ್ಜನ ಮೃತದೇಹವನ್ನು ಫ್ರಿಡ್ಜ್ನಲ್ಲಿರಿಸಿದ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ. ನಿವೃತ್ತ ಮುಖ್ಯೋಪಾಧ್ಯಾಯರಾದ ವೃದ್ಧನಿಗೆ ಪಿಂಚಣಿಯಿಂದ ಸಿಗುವ ಹಣದಿಂದ ಮೊಮ್ಮಗನ ಜೊತೆಗಿದ್ದರು. ಅವರ ಕುಟಂಬ...