DAKSHINA KANNADA6 months ago
ಅಕ್ಷಯ್ ಕೊಲೆ ಪ್ರಕರಣ: ಆರೋಪಿಗಳು ಗಾಂಜಾ ಸೇವಿಸಿರುವ ಬಗ್ಗೆ ವರದಿ ಬಂದಿಲ್ಲ-ಎಸ್ಪಿ ರಿಷ್ಯಂತ್
ಪುತ್ತೂರು: ಪುತ್ತೂರು ಅಕ್ಷಯ್ ಕಲ್ಲೇಗ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಬಿ ಪ್ರತಿಕ್ರಿಯಿಸಿದ್ದು ಆರೋಪಿಗಳು ಗಾಂಜಾ ಸೇವಿಸಿ ಕೃತ್ಯ ಎಸಗಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದಿದ್ದಾರೆ. ಈ...