LATEST NEWS7 months ago
ಅಕ್ರಮ ಪಟಾಕಿ ಮಳಿಗೆಗೆ ಪೊಲೀಸ್ ದಾಳಿ- 1.20 ಲಕ್ಷ ರೂ. ಮೌಲ್ಯದ ಪಟಾಕಿ ವಶಕ್ಕೆ..!
ಉಡುಪಿ: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪ ಪರ್ಕಳದಲ್ಲಿರುವ ಅಕ್ರಮ ಪಟಾಕಿ ದಾಸ್ತಾನು ಮಳಿಗೆಗೆ ಮಣಿಪಾಲ ಪೊಲೀಸರು ದಾಳಿ ಮಾಡಿ 1.20 ಲಕ್ಷ ರೂ. ಮೌಲ್ಯದ 766 ಕೆ.ಜಿ. ತೂಕದ ಪಟಾಕಿಗಳನ್ನು ವಶ ಪಡಿಸಿಕೊಂಡು ಅಂಗಡಿಯ ಮಾಲಕನ ವಿರುದ್ಧ...