LATEST NEWS2 years ago
ಅಪ್ರಾಪ್ತೆಯ ಅಂಡಾಣು ಮಾರಾಟ: 4 ಫರ್ಟಿಲಿಟಿ ಸೆಂಟರ್ ಶಾಶ್ವತ ಮುಚ್ಚುವಂತೆ ಆದೇಶ
ಚೆನ್ನೈ: ಅಪ್ರಾಪ್ತೆಯ ಅಂಡಾಣು (Ovum) ಮಾರಾಟದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಮಿಳುನಾಡಿನ ನಾಲ್ಕು ಫರ್ಟಿಲಿಟಿ ಸೆಂಟರ್ಗಳನ್ನು ಶಾಶ್ವತವಾಗಿ ಮುಚ್ಚುವಂತೆ ರಾಜ್ಯ ಆರೋಗ್ಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ. ಈರೋಡ್ನ ಬಾಲಕಿಯಿಂದ ಆಕೆಯ ತಾಯಿ ಮತ್ತು ಆಕೆಯ...