KADABA2 years ago
ಉಪ್ಪಿನಂಗಡಿ: ಠಾಣೆಯ ಮುಂಭಾಗದ ಅಂಗಡಿಯಲ್ಲೇ ಕಳ್ಳರ ಕೈಚಳಕ-ಹಣ, ಸೊತ್ತು ಕಳವು
ಉಪ್ಪಿನಂಗಡಿ: ಅಂಗಡಿಯೊಂದರ ಷಟರ್ ತೆಗೆದು ಒಳನುಗ್ಗಿರುವ ಕಳ್ಳರು ಹಣ ಹಾಗೂ ಸೊತ್ತುಗಳನ್ನು ದೋಚಿದ ಘಟನೆ ಕಡಬದಲ್ಲಿ ನಡೆದಿದೆ. ಲಕ್ಷ್ಮೀ ಸ್ಟೋರ್ನ ಒಳಗೆ ನುಗ್ಗಿದ ಕಳ್ಳರು ನಗದು ಸಹಿತ ಅನೇಕ ಸೊತ್ತುಗಳನ್ನು ಕದ್ದೊಯ್ದಿದ್ದಾರೆ. ಕಳೆದ ರಾತ್ರಿ ಕಳ್ಳರು...