DAKSHINA KANNADA2 years ago
ಮಂಗಳೂರು: ಬಸ್ನಲ್ಲಿ ಮಹಿಳಾ ಅಧಿಕಾರಿಯ ಪರ್ಸ್ ಎಗರಿಸಿದ ಕಳ್ಳಿ ಸಿಕ್ಕಿಬಿದ್ಲು!
ಮಂಗಳೂರು: ಖಾಸಗಿ ಬಸ್ನಲ್ಲಿ ಪುತ್ತೂರಿಗೆ ಬರುತ್ತಿದ್ದ ಮಹಿಳಾ ಅಧಿಕಾರಿಯೊಬ್ಬರ ಪರ್ಸ್ ಅನ್ನು ಮಹಿಳೆಯೊಬ್ಬರು ಕಳವು ಮಾಡಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಕಳವು ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಾಗಿದ್ದು ಕಳ್ಳಿಯೂ ಮಂಗಳೂರಿನ ಪಡೀಲ್ನಲ್ಲಿ ಪತ್ತೆಯಾಗಿದ್ದಾರೆ. ಪುತ್ತೂರು...